ಈ ಲೇಖನ ಶೋಧನೆಯನ್ನೂ, ಶೋಧಕರನ್ನೂ (ಯಾರ ಹೆಸರಿಂದ ಆ ಶೋಧನೆ ಕರೆಯಲ್ಪಡುತ್ತದೋ ಅವರನ್ನು) ಪಟ್ಟಿ ಮಾಡುತ್ತದೆ. ಆರ್ಕಿಮಿಡೀಸ್‌ನ ಸ್ಕ್ರೂ – ಆರ್ಕಿಮಿಡೀಸ್ ಆರ್ಮ್‌ಸ್ಟ್ರಾಂಗ್ ಪಿಸ್ತೂಲು – ವಿಲ್ಲಿಯಮ್ ಜಾರ್ಜ್ ಆರ್ಮ್‌ಸ್ಟ್ರಾಂಗ್ ಬೇಕಲೈಟ್ – ಲಿಯೋ ಬೇಕಲ್ಯಾಂಡ್ ಬಾರ್ಬೀ ಬೊಂಬೆ – ಬಾರ್ಬರಾ ರುತ್ ಹ್ಯಾಂಡ್ಲರ್‌ನ ಮಗಳು, ಬಾರ್ಬಿಯ ಸೃಷ್ಟಿಕರ್ತೆ. ಬೆಸ್ಸಿಮರ್ ಪರಿವರ್ತಕ – ಹೆನ್ರಿ ಬೆಸ್ಸಿಮರ್ ಬಿರೊ, (ಬಾಲ್‌ಪಾಯಿಂಟ್ ಪೆನ್) – ಲ್ಯಾಸ್ಲೋ ಬಿರೊ ಬೋವೀ ಚಾಕು – ಜಿಮ್ ಬೋವೀ ಬ್ರೆಯ್ಲ್ – ಲೂಯಿ ಬ್ರೆಯ್ಲ್ ಬ್ರೌನಿಂಗ್ ಶಸ್ತ್ರಾಸ್ತ್ರಗಳು, ಬ್ರೌನಿಂಗ್ ಆಟೊಮ್ಯಾಟಿಕ್ ರೈಫಲ್ ಅನ್ನು ಒಳಗೊಂಡು – ಜಾಹ್ನ್ ಬ್ರೌನಿಂಗ್ ಬುನ್ಸನ್ ಬರ್ನರ್ – ರಾಬರ್ಟ್ ಬುನ್ಸನ್ ಕೊಲ್ಟ್ ಶಸ್ತ್ರಾಸ್ತ್ರಗಳು ರಿವಾಲ್ವರ್ – ಸ್ಯಾಮ್ಯುಯೆಲ್ ಕೊಲ್ಟ್ ಡ್ಯಾಗೆರ್ರೊಟೈಪ್ – ಜ್ಯಾಕ್ವಿಸ್ ಡ್ಯಾಗೆರ್ ಡೇವಿ ಹಣತೆ – ಹಮ್ಫ್ರಿ ಡೇವಿ ಡೀಸಲ್ ಇಂಜಿನ್ – ರುಡೊಲ್ಫ್ ಡೀಸಲ್ ಡಾಲ್ಬಿ ಸ್ಟೀರಿಯೋ, ಡಾಲ್ಬಿ ಸರೌಂಡ್ ಮತ್ತು ಡಾಲ್ಬಿ ಪ್ರೋ ಲಾಜಿಕ್ – ರೇ ಡೊಲ್ಬಿ ಡಾಪ್ಲರ್ ರೇಡಾರ್ – ಕ್ರಿಶ್ಚಿಯನ್ ಡಾಪ್ಲರ್ ಫೆರ್ರಿಸ್ ಗಾಲಿ – ಜಾರ್ಜ್ ವಾಷಿಂಗ್ಟನ್ ಗಾಲೆ ಫೆರ್ರಿಸ್, ಜೂ. ಫ್ರ್ಯಾಂಕ್ಲಿನ್ ಸ್ಟವ್ – ಬೆಂಜಮಿನ್ ಫ್ರ್ಯಾಂಕ್‌ಲಿನ್ – – . – - – . M1 – – – - , . – – – – , -47 – – ಮೇಸನ್ ಹೂಜಿ – ಜಾಹ್ನ್ ಮೇಸನ್ ಮ್ಯಾಕ್ಸಿಮ್ ಪಿಸ್ತೂಲು – ಹಿರಾಮ್ ಮ್ಯಾಕ್ಸಿಮ್ – , , - – ಮೊರ್ಸ್ ಕೋಡ್ – ಸ್ಯಾಮ್ಯುಯೆಲ್ ಮೋರ್ಸ್ ಪವ್ಲೋವ – ಆನ್ನ ಪವ್ಲೋವ ಪ್ಯಾಸ್ಚರೈಸೇಶನ್ – ಲೂಯಿ ಪ್ಯಾಸ್ಚರ್ ( ) – ರಾಮನ್ ಸ್ಪೆಕ್ಟ್ರೋಸ್ಕೋಪಿ – ಸಿ. ವಿ. ರಾಮನ್ ರಿಕ್ಟರ್ ಮಾಪಕ – ಚಾರ್ಲ್ಸ್ ರಿಕ್ಟರ್ ಸ್ಯಾಂಡ್‌ವಿಚ್ – ಅರ್ಲ್ ಆಫ್ ಸ್ಯಾಂಡ್‍ವಿಚ್ – , – – – – . ಟೆಸ್ಲಾ ಕಾಯಿಲ್ – ನಿಕೋಲಾ ಟೆಸ್ಲಾ ಥೆರೆಮಿನ್ – ಲಿಯೋನ್ ಥೆರೆಮಿನ್ ಉಝಿ ಉಪ-ಮಶೀನ್ ಗನ್ – ಊಝೀಲ್ ಗಾಲ್ – – – . – == ಇವುಗಳನ್ನೂ ನೋಡಿ == ಶೋಧನೆಗಳ ಪಟ್ಟಿ ಶೋಧಕರ ಪಟ್ಟಿ ವೈಜ್ಞಾನಿಕ ವಿಷಯಗಳ ಪಟ್ಟಿ